ಜಿಲ್ಲೆ

9ರಂದು ವಿದ್ಯುತ್​ ಕಡಿತ

ತುಮಕೂರು: ಬೆಸ್ಕಾಂ ನಗರ ಉಪ ವಿಭಾಗ-1ರ ವ್ಯಾಪ್ತಿಯಲ್ಲಿ ಎಂಎಸ್​ ಬಿಲ್ಡಿಂಗ್​ಗೆ ವಿದ್ಯುತ್​ ಸಂಪರ್ಕ ನೀಡುವ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಮಾ,9ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಬಾರ್​ಲೈನ್​, ಕೆ.ಆರ್​.ಬಡಾವಣೆ ಹಾಗೂ ಎಮ್​.ಜಿ.ರಸ್ತೆಯ 3 ಮತ್ತು 4ನೇ ಕ್ರಾಸ್​ನಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.