ಜಿಲ್ಲೆ

ವಿದ್ಯುತ್​ ವ್ಯತ್ಯಯ

ಡಾ.ಶ್ರೀಹರ್ಷ ಸೋರಲಮಾವು

8ರಂದು ವಿವಿಧ ವಿಭಾಗಗಳಲ್ಲಿ ವಿದ್ಯುತ್​ ವ್ಯತ್ಯಯ

ತುಮಕೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ವಿವಿಧ ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ ಜ.8ರಂದು ನಗರದ ವಿವಿಧ ಬಡವಾಣೆಯಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.

ಸಪ್ತಗಿರಿ ಪೂರ್ವ, ದಕ್ಷಿಣ, ಪಶ್ಚಿಮ, ಮಾರುತಿನಗರ, ಶಿವಮೂಕಾಂಬಿಕ ನಗರ, ಜಯನಗರ ಪೂರ್ವ, ಪಶ್ಚಿಮ, ದಕ್ಷಿಣ, ಸಿದ್ದರಾಮೇಶ್ವರ ಬಡಾವಣೆ, ಖಾದರ್​ ನಗರ, ಕೆ.ಪಾಲಸಂದ್ರ, ಗೂಳಹರಿವೆ, ಕಿತ್ತಗಾನಹಳ್ಳಿ, ಮಂಚಗೊಂಡನಹಳ್ಳಿ, ಶೆಟ್ಟಿಹಳ್ಳಿ, ವಿಜಯನಗರ, ಚನ್ನಬಸವೇಶ್ವರನಗರ, ಸಂಕಾಪುರ, ಗೌರಿಪುರ, ಹೊನ್ನೇನಹಳ್ಳಿ, ಗಂಗಸಂದ್ರ, ಬನಶಂಕರಿ, ಸದಾಶಿವನಗರ, ನಜರಾಬಾದ್​, ಶಾಂತಿನಗರ, ಅಮರಜ್ಯೋತಿನಗರ, ಗೂಡ್​ಶೆಡ್​ ಕಾಲೋನಿ, ಉಪ್ಪಾರಹಳ್ಳಿ, ರಿಂಗ್​ ರಸ್ತೆ, ರಾಮಜ್ಯೋಯಿಷಿನಗರ, ಸರಸ್ವತಿಪುರಂ, ಮರಳೂರು, ಜನತಾ ಕಾಲೋನಿ, ಯಾದವನಗರ, ಪ್ರಗತಿ ಬಡಾವಣೆ, ಗೆದ್ದಲಹಳ್ಳಿ ಮುಖ್ಯರಸ್ತೆ, ಟೂಡಾ ಲೇಔಟ್​, ಮೆಳೆಕೋಟೆ, ಮಯೂರ ನಗರ, ಶೇಷಾದ್ರಿಪುರಂ ಕಾಲೇಜು, ರಾಜೀವ್​ ಗಾಂಧಿನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಅನಿಯಮಿತ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.

ಮಾಹಿತಿಗೆ ಜಯನಗರ ಶಾಖಾಧಿಕಾರಿ, ಮೊ.9449844312, 9449843511 ಹಾಗೂ ಸರಸ್ವತಿಪುರಂ ಶಾಖಾಧಿಕಾರಿ ಮೊ.9449844296 ಸಂಪರ್ಕಿಸಿ.

ವಾಣಿಜ್ಯ, ಕಾರ್ಯ ಮತ್ತು ಪಾಲನಾ ವಿಭಾಗ :- ಬಡ್ಡಿಹಳ್ಳಿ ಹಾಗೂ ಮೆಳೆಕೋಟೆ ಉಪಸ್ಥಾವರಗಳಿಂದ ಹೊರಹೊಮ್ಮುವ ಎಲ್ಲಾ 11 ಕೆವಿ ಪೂರಕಗಳಿಗೆ ಒಳಪಡುವ ಗ್ರಾಮಗಳು, ಕೈಗಾರಿಕಾ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.

ಬಡ್ಡಿಹಳ್ಳಿ, ಗೋಕುಲ, ಮಂಜುನಾಥನಗರ, ಗಿರಿನಗರ, ಸಾಬರಪಾಳ್ಯ, ಟೂಡಾಲೇಔಟ್​, ಕೆಸರಮಡು, ಜೆ.ಎಸ್​.ಪಾಳ್ಯ, ಹಸನ್​ಪುರ್​, ಚೋಟಾಸಬರಪಾಳ್ಯ, ಕಲ್ಲಹಳ್ಳಿ, ಸಿಎಂ ಬಡಾವಣೆ, ಕ್ಯಾತ್ಸಂದ್ರ, ನರಸೀಯಪ್ಪ ಬಡಾವಣೆ, ಮೈದಾಳ ಕ್ರಾಸ್​, ಸಂಜೀವಿನಿ ನಗರ, ಎಸ್​.ಎಲ್​.ಎನ್​.ನಗರ, ಇಂದಿರಾನಗರ, ಸಂಜಯ್​ ನಗರ, ಮಾರುತಿ ನಗರ, ಕಲ್ಲಹಳ್ಳಿ ಕ್ರಾಸ್​, ಚೆನ್ನಿಗಯ್ಯನಪಾಳ್ಯ, ಶೆಟ್ಟಿಹಳ್ಳಿ ಪಾಳ್ಯ, ಕೆಸರಮಡು, ಶ್ರೀನಗರ, ಬಂಡೇಪಾಳ್ಯ, ದೇವರಾಯಪಟ್ಟಣ, ಮಾರನಾಯಕನಹಳ್ಳಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 4ರ ವರೆಗೆ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.