ತುಮಕೂರು: ಬೆಸ್ಕಾಂ ನಗರ ಉಪವಿಭಾಗ-1ರ ವ್ಯಾಪ್ತಿಯಲ್ಲಿ ಅಕ್ಟೋಬರ್ 26ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೂ ಜೆ.ಸಿ.ರಸ್ತೆ, ವಿನಾಯಕ ನಗರ, ಚಿಕ್ಕಪೇಟೆ, ಮಂಡಿಪೇಟೆ, ಸಿವಿಲ್ ಬಸ್ ನಿಲ್ದಾಣ, ಪಿ.ಆರ್.ನಗರ, ಜಿ.ಸಿ.ಆರ್. ಕಾಲೋನಿ, ಸಂತೇಪೇಟೆ, ಅಗ್ರಹಾರ, ಮಾರುತಿ ವೃತ್ತ, ಅರವಿಂದ ನಗರ, ಗಾರ್ಡನ್ ರಸ್ತೆ, ಸಿರಾರಸ್ತೆ, ಚರ್ಚ್ ಬೀದಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮಧ್ಯಂತರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.