ಜಿಲ್ಲೆ

ಇಂದು ವಿದ್ಯುತ್ ವ್ಯತ್ಯಯ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಜಯನಗರ ಶಾಖಾ ವ್ಯಾಪ್ತಿಯ ಶೆಟ್ಟಿಹಳ್ಳಿ ಹೊಸ ಲೇ ಔಟ್‌ನಲ್ಲಿ 11ಕೆವಿ ಎಬಿ ಕೇಬಲ್ ಕಾಮಗಾರಿ ನೆಪದಲ್ಲಿ ಜು.21ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಸಂಕಾಪುರ, ಕಿತ್ತಗಾನಹಳ್ಳಿ, ಪಾಲಸಂದ್ರ, ಶೆಟ್ಟಿಹಳ್ಳಿ ಎನ್.ಸಿ.ಲೇಔಟ್‌ನಲ್ಲಿ ಅನಿಯಮಿತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.