ಜಿಲ್ಲೆ

ವಿದ್ಯುತ್ ವ್ಯತ್ಯಯ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಗುಬ್ಬಿ ತಾಲೂಕು ಹೊಸಕೆರೆ, ನಂದಿಹಳ್ಳಿಕ್ರಾಸ್, ಚೇಳೂರು, ಅಂಕಸAದ್ರ, ಹಾಗಲವಾಡಿ, ಬಿದರೆ, ಗುಬ್ಬಿ, ಸಂಪಿಗೆ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳು ತುಮಕೂರು, ಬಡ್ಡಿಹಳ್ಳಿ ಮತ್ತು ಮೆಳೇಕೋಟೆ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಆಗಸ್ಟ್ 26, 27ರಂದು ಬೆಳಗ್ಗೆ 10 ರಿಂದ ಸಂಜೆ 4ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.