ಜಿಲ್ಲೆ

ತುಮಕೂರು ಲೋಕಾ ದಾಖಲೆ ಮತದಾನ

ತುಮಕೂರು: ಲೋಕ ಚುನಾವಣೆ ಹಿನ್ನೆಲೆ ಮತದಾನವು ಶಾಂತಿಯುತವಾಗಿ ನಡೆದಿದ್ದು ಸಂಜೆ 6 ಗಂಟೆ ಹೊತ್ತಿಗೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಶೇ.77.71ರಷ್ಟು ದಾಖಲೆ ಮತದಾನವಾಗಿದೆ. ಕಳೆದ ಬಾರಿ ಶೇ.77.05 ರಷ್ಟು ಮತದಾನವಾಗಿತ್ತು.

ಕ್ಷೇತ್ರ 2014 2019 2024

ತುಮಕೂರು ಶೇ.63.11 ಶೇ.65.42 ಶೇ.67.18

ಗ್ರಾಮಾಂತರ ಶೇ.78.07 ಶೇ.81.87 ಶೇ.81.66

ಗುಬ್ಬಿ ಶೇ.77.30 ಶೇ.80.29 ಶೇ.82.12

ಕೊರಟಗೆರೆ ಶೇ.76.89 ಶೇ.79.67 ಶೇ.79.98

ಮಧುಗಿರಿ ಶೇ.70.59 ಶೇ.74.38 ಶೇ.76.95

ಚಿಕ್ಕನಾಯಕನಹಳ್ಳಿ ಶೇ.72.59 ಶೇ.78.12 ಶೇ.77.27

ತಿಪಟೂರು ಶೇ.74.18 ಶೇ.80.27 ಶೇ.80.56

ತುರುವೇಕೆರೆ ಶೇ.69.90 ಶೇ. 80 ಶೇ.79.93

ಒಟ್ಟು ಶೇ. 72.54 ಶೇ. 77.03 ಶೇ.77.71