ಜಿಲ್ಲೆ

10ರಂದು ಜೆಎನ್‌ವಿ ಲ್ಯಾಟರಲ್ ಪ್ರವೇಶ ಪರೀಕ್ಷೆ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು:ಜವಾಹರ್ ನವೋದಯ ವಿದ್ಯಾಲಯ 9 ಮತ್ತು 11ನೇ ತರಗತಿಗೆ ಫೆ.10ರಂದು ಬೆಳಗ್ಗೆ 11.15 ರಿಂದ ಮಧ್ಯಾಹ್ನ 1.45ರ ವರೆಗೆ ಲ್ಯಾಟರಲ್ ಪ್ರವೇಶ ಪರೀಕ್ಷೆ ನಡೆಸುತ್ತಿದೆ.


ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಜಿಲ್ಲೆಯ ವಿದ್ಯಾರ್ಥಿಗಳ ಪ್ರವೇಶ ಪತ್ರ ವನ್ನು ನವೋದಯ ಸಮಿತಿ ವೆಬ್‌ಸೈಟ್ www.navodaya.gov.inwww.navodaya.gov.in ನಲ್ಲಿ ಪಡೆಯಬಹುದು.