anganavadi 
ಜಿಲ್ಲೆ

ಅಂನವಾಡಿ ಉದ್ಯೋಗಕ್ಕೂ ಸೈ ಎಂದು ಪದವೀಧರರು

ತುಮಕೂರು: ಜಿಲ್ಲೆಯ 4199 ಅಂಗನವಾಡಿಗಳಲ್ಲಿ ಖಾಲಿಯಿದ್ದ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಆಯ್ಕೆಬಯಸಿ ಸ್ನಾತಕೋತ್ತರ ಪದವಿ, ಪದವಿ, ಡಿಪ್ಲೊಮಾ ಪದವೀಧರು ಅರ್ಜಿ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ.

ಈಗಾಗಲೇ ಆಯ್ಕೆ ಪ್ರಕ್ರಿಯೆ ನಡೆದಿದ್ದು ಒಬ್ಬರು 8ನೇ ತರಗತಿ, 9ನೇ ತರಗತಿ ಓದಿದದವರು 70, 2077 ಜನರು ಎಸ್ಸೆಸ್ಸೆಲ್ಸಿ ಓದಿದವರು ಆಯ್ಕೆಯಾಗಿದ್ದಾರೆ.

ಡಿಪ್ಲೊಮಾ ಓದಿದ 1383, 38 ಜನ ಡಿ.ಇಡಿ, 316 ಜನರು ಪದವೀಧರರು, 25 ಜನರು ಬಿ.ಇಡಿ ಹಾಗೂ ಸ್ನಾತಕೋತ್ತರ ಪದವಿ ಪೂರೈಸಿರುವ ಮೂವರು ಕಾರ್ಯಕತೆಯ ಹುದ್ದೆಗೆ ಆಯ್ಕೆಯಾಗಿದ್ದಾರೆ. ಸಹಾಯಕಿ ಹುದ್ದೆಗೂ ಪದವೀಧರರು ಅರ್ಜಿ ಸಲ್ಲಿಸಿ, ಆಯ್ಕೆಯಾಗಿದ್ದಾರೆ.