ತುಮಕೂರು: ಸ್ಟಾಫ್ ಸಲೆಕ್ಷನ್ ಕಮೀಷನ್ ವತಿಯಿಂದ Constable (GD) in Central Armed Police Forces (CAPFs), SSF, Rifleman (GD) in Assam Rifles Examination – 2024 ಹುದ್ದೆಗೆ ಕಂಪ್ಯೂಟರ್ ಆಧಾರಿತ ಮುಕ್ತ ಸ್ಪರ್ಧಾತ್ಮಕ ಪರೀಕ್ಷೆಯ ಮುಖಾಂತರ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿಗಳನ್ನು https://ssc.nic.in & www.ssckkr.kar.nic.in ವೆಬ್ ಪೋರ್ಟಲ್ ಮೂಲಕ ಡಿ.31ರೊಳಗೆ ಸಲ್ಲಿಸಬಹುದು. ಮಾಹಿತಿಗೆ ದೂ.080 25502520 ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ದೂ.0816-2278488 ಸಂಪರ್ಕಿಸಿ.