ಜಿಲ್ಲೆ

ಎಚ್​ಎಎಲ್​ ಹೆಲಿಕ್ಯಾಪ್ಟರ್​ ವೀಕ್ಷಿಸಿದ ಡಿಕೆ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಗುಬ್ಬಿ ತಾಲೂಕಿನ ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿ.,(ಹೆಚ್​ಎಎಲ್​) ಘಟಕಕ್ಕೆ ಶುಕ್ರವಾರ ಭೇಟಿ ನೀಡಿ, ಅಧಿಕಾರಿಗಳಿಂದ ಲು ಹೆಲಿಕಾಪ್ಟರ್​, ಇಂಜಿನ್​, ಏವಿಯಾನಿಕ್ಸ್​, ಎಲೆಕ್ಟ್ರಾನಿಕ್ಸ್​, ಹಾಗೂ ಬಿಡಿಭಾಗಗಳ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಿಳಿದುಕೊಂಡರು. ಟಿ.ಬಿ.ಜಯಚಂದ್ರ, ಎಸ್​.ಆರ್​.ಶ್ರೀನಿವಾಸ್​ ಜತೆಗಿದ್ದರು.