ಜಿಲ್ಲೆ

8ರಂದು ನೇರ ಸಂದರ್ಶನ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು:ಉದ್ಯೋಗ ವಿನಿಮಯ ಕಚೇರಿ, ಇನ್​ಕ್ಯಾಪ್​ ಹಾಗೂ ಶ್ರೀ ರಾಮ್​ ಫಾರ್ಚೂನ್​ ಸಂಸ್ಥೆಯ ಸಹಭಾಗಿತ್ವದಲ್ಲಿ ನೀರುದ್ಯೋಗಿಗಳಿಗೆ ಉದ್ಯೋಗ ನೀಡುವ ಸಲುವಾಗಿ ಎಸ್​ಎಸ್​ಎಲ್​ಸಿ,ಪಿಯು, ಯಾವುದೇ ಪದವಿ, ಡಿಪ್ಲೋಮಾ, ಐಟಿಐ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಏಪ್ರಿಲ್​ 8ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ

ಆಸಕ್ತರು ಸೋಮೇಶ್ವರಪುರಂ ವಾಸನ್​ ಕಣ್ಣಿನ ಆಸ್ಪತ್ರೆ ಹತ್ತಿರದಲ್ಲಿರುವ ಉದ್ಯೋಗ ವಿನಿಮಯ ಕಚೇರಿಯಲ್ಲಿ ನಡೆಯಲಿರುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ಮಾಹಿತಿಗೆ ದೂ.0816 -2278488, ಮೊ.9071021143, 9513136642 ಸಂಪರ್ಕಿಸಿ.

****************