ಜಿಲ್ಲೆ

2ರಂದು ದೇವರ ದಾಸಿಮಯ್ಯ ಜಯಂತಿ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಜಿಲ್ಲಾಡಳಿತ, ಜಿಲ್ಲಾ ದೇವಾಂಗ ಸಂಘ, ಜಿಲ್ಲಾ ಕುರುಹಿನ ಶೆಟ್ಟಿ ಸಂಘ, ಜಿಲ್ಲಾ ಪದ್ಮಶಾಲಿ ಸಂಘ ಹಾಗೂ ಜಿಲ್ಲಾ ತೊಗಟವೀರ ಸಂಘದ ಸಹಯೋಗದಲ್ಲಿ ಏ.2ರಂದು ಬೆಳಗ್ಗೆ 11ಕ್ಕೆ ನಗರದ ಕನ್ನಡ ಭವನದಲ್ಲಿ "ಶ್ರೀದೇವರ ದಾಸಿಮಯ್ಯ ಜಯಂತಿ' ಕಾರ್ಯಕ್ರಮ ಏರ್ಪಡಿಸಲಾಗಿದೆ.