ತುಮಕೂರು: ಭಾರತೀಯ ವಾಯುಸೇನೆ-ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್-ವಾಯು ಹುದ್ದೆಗಳಿಗೆ ಅರ್ಹ ಅವಿವಾಹಿತ ಅಭ್ಯರ್ಥಿಗಳಿಂದ ವೆಬ್ ಪೋರ್ಟಲ್
https://agnipathvayu.cdac.in ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅರ್ಭ್ಯರ್ಥಿಗಳು 17.5 ರಿಂದ 21 ವರ್ಷ(2002ರ ಡಿಸೆಂಬರ್ 26 ರಿಂದ 2006ರ ಜೂನ್ 26ರವರೆಗಿನ ಅವಧಿಯಲ್ಲಿ)ದೊಳಗಿನವರಾಗಿರಬೇಕು. ದ್ವಿತೀಯ ಪಿಯು ತೇರ್ಗಡೆಯಾಗಿ ಶೇ.50ರಷ್ಟು ಅಂಕ ಪಡೆದು ಉತ್ತೀರ್ಣರಾಗಿರಬೇಕು ಅಥವಾ 3 ವರ್ಷಗಳ ಡಿಪ್ಲೊಮಾ ಇಂಜಿನಿಯರಿAಗ್‌ನಲ್ಲಿ ಶೇ.50ರಷ್ಟು ಅಂಕ ಪಡೆದು ಪಾಸಾಗಿರಬೇಕು. ಮಾ.31ರೊಳಗೆ ಅರ್ಜಿ ಸಲ್ಲಿಸಬಹುದು.
ಮಾಹಿತಿಗೆ ದೂ.0816 2278488 ಸಂಪರ್ಕಿಸಿ.