ಜಿಲ್ಲೆ

ಅಗ್ನಿವೀರ್ ವಾಯು ಹುದ್ದೆಗೆ ಅರ್ಜಿ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಭಾರತೀಯ ವಾಯುಪಡೆ ಅಗ್ನಿಪಥ್ ಯೋಜನೆಯಡಿ ವಾಯುಸೇನೆಯಲ್ಲಿ ಅಗ್ನಿವೀರ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಅರ್ಜಿ ಆಹ್ವಾನಿಸಿದೆ.

ಪಿಯು, ಡಿಪ್ಲೊಮಾ ಯಾವುದೇ ವಿಷಯಗಳಲ್ಲಿ ತೆರ್ಗಡೆಯಾದ 2 ಜನವರಿ 2004 ರಿಂದ 2 ಜುಲೈ 2007ರೊಳಗೆ ಜನಿಸಿರುವ ಅವಿವಾಹಿತ ಪುರಷ ಮತ್ತು ಮಹಿಳಾ ಆಸಕ್ತ ಅಭ್ಯರ್ಥಿಗಳು ಫೆ.6ರೊಳಗೆ ಅರ್ಜಿಗಳನ್ನು ಆನ್‌ಲೈನ್ https://agnipathvayu.cdac.in ಹಾಗೂ https://careerindianairforce.cdac.in ಮೂಲಕ ಸಲ್ಲಿಸಬಹುದು.

ಮಾಹಿತಿಗೆ ತುಮಕೂರು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ದೂ.0816-2278488 ಸಂಪರ್ಕಿಸಿ.