ಜಿಲ್ಲೆ

ತುಮಕೂರು ಎಸಿಯಾಗಿ ನಹಿದಾ ಜಮ್​ಜಮ್​

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ತುಮಕೂರು ವಿವಿ ಕುಲಸಚಿವೆ ನಹಿದಾ ಜಮ್​ಜಮ್​ ಅವರನ್ನು ತುಮಕೂರು ಉಪವಿಭಾಗಾಧಿಕಾರಿ ಹುದ್ದೆಗೆ ವರ್ಗಾಹಿಸಿ ಸರ್ಕಾರ ಆದೇಶ ಹೊರಡಿಸಿದೆ. ತುಮಕೂರು ಉಪವಿಭಾಗಾಧಿಕಾರಿ ಹುದ್ದೆಯಲ್ಲಿದ್ದ ಗೌರವ್​ಕುಮಾರ್​ಶೆಟ್ಟಿ ಅವರನ್ನು ಚಿಕ್ಕಮಗಳೂರು ಜಿಪಂ ಉಪಕಾರ್ಯದರ್ಶಿ ಹುದ್ದೆಗೆ ವರ್ಗಾಹಿಸಲಾಗಿದೆ.