ಧಾರವಾಡ: ನಗರದ ಮಂಗಳವಾರ ಪೇಟೆ ಹಿರೇಮಠ ಓಣಿಗೆ ಭಾನುವಾರ ಭೇಟಿ ನೀಡಿದ್ದ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗೆ ಹಿರೇಮಠ ಕುಟುಂಬಸ್ಥರು ಗೌರವ ಸಲ್ಲಿಸಿದರು. ಜಗದೀಶ್ವರ ಹಿರೇಮಠ, ಶಕ್ತಿ ಹಿರೇಮಠ, ಇತರರು ಇದ್ದರು.