ಮೈಸೂರು: 2022ನೇ ಸಾಲಿನ ಡಾ.ಬಿ.ಆರ್. ಅಂಬೇಡ್ಕರ್ ನ್ಯಾಷನಲ್ ಅವಾರ್ಡ್ ಪಡೆದ ವಕೀಲ ಹೇಮಂತ್‌ಕುಮಾರ್‌ಗೆ ಸೋಮವಾರ ಎಚ್.ಡಿ. ಕೋಟೆ ತಾಲೂಕು ಚಕ್ಕೊಡನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು.
ಗ್ರಾಪಂ ಅಧ್ಯಕ್ಷ ಸಂತೋಷ್, ಉಪಾಧ್ಯಕ್ಷ ಸುನಿತಾ ಮಾಜಿ ಅಧ್ಯಕ್ಷ ಕಾಳಿಂಗೇಗೌಡ, ಸದಸ್ಯರಾದ ಸಣ್ಣಸ್ವಾಮಿನಾಯಕ, ಲಕ್ಷ್ಮಣ್‌ನಾಯಕ್, ಕೃಷ್ಣನಾಯಕ್, ಮೀನಾಕ್ಷಿ, ಜೈಬಾಲ್ ನಾಯಕ್, ಗಿರೀಶ್, ಕುಮಾರಿ, ಸುಂದ್ರಮ್ಮ ಇತರರಿದ್ದರು.