ಜಿಲ್ಲೆ

ಮನೆ ಮೇಲೆ ಮರ ಬಿದ್ದು ಹಾನಿ

ಜಿ.ಹೆಚ್. ಧನ್ಯಕುಮಾರ್

ಬಾಳೆಹೊನ್ನೂರು: ಬಾಳೆಹೊನ್ನೂರು ಹೋಬಳಿಯ ವಿವಿಧೆಡೆ ಸುರಿದ ಮಳೆಗೆ ಮನೆ ಮೇಲೆ

ಮೇಲೆ ಮರ ಬಿದ್ದು ಹಾನಿಯಾಗಿದೆ. ಬಿಂತ್ರವಳ್ಳಿ ಗ್ರಾಮದ ಸತೀಶ್ ಎಂಬುವರ ಮನೆ ಮೇಲೆ

ಬೃಹತ್ ಗಾತ್ರದ ಮರ ಬಿದ್ದು ಮನೆಗೆ ಭಾಗಶಃ ಹಾನಿಯಾಗಿದೆ. ಮನೆಯಲ್ಲಿದ್ದವರು

ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕರ್ಕೇಶ್ವರ ಗ್ರಾಪಂ ವ್ಯಾಪ್ತಿಯ ಕರ್ಕೇಶ್ವರ

ಕೈಮರ-ಗುಬ್ಬೂರು ಸಂಪರ್ಕ ಪ್ರಯಾಣಿಕ ತಂಗುದಾಣದ ಮೇಲ್ಛಾವಣಿಯ ಶೀಟುಗಳು ಗಾಳಿ,

ಮಳೆಗೆ ಹಾನಿಯಾಗಿದೆ.