ಡಿಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಅವರ ಪುತ್ರಿ ಅನ್ವಿತ ಅವರು ಇಂಗ್ಲೇಡ್‌ನ ಯುನಿವರ್ಸಿಟಿಯಲ್ಲಿ ಮಾಲಿಕ್ಯೂಲರ್ ಬಯೋಲಾಜಿ ಇನ್ ಬಯೋಟೆಕ್ ವಿಷಯದಲ್ಲಿ ವ್ಯಾಸಂಗಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಗೌತಮ ಬುದ್ಧ ಸಹಕಾರ ಸಂಘದ ಪದಾಧಿಕಾರಿಗಳು ಅನ್ವಿತ ಅವರಿಗೆ ಶುಭ ಹಾರೈಸಿ ಸನ್ಮಾನಿಸಿದರು. 
ಜಿಲ್ಲೆ

ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಪಯಣ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಡಿಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಅವರ ಪುತ್ರಿ ಅನ್ವಿತ ಅವರು ಇಂಗ್ಲೇಡ್‌ನ ಯುನಿವರ್ಸಿಟಿಯಲ್ಲಿ ಮಾಲಿಕ್ಯೂಲರ್ ಬಯೋಲಾಜಿ ಇನ್ ಬಯೋಟೆಕ್ ವಿಷಯದಲ್ಲಿ ವ್ಯಾಸಂಗಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಗೌತಮ ಬುದ್ಧ ಸಹಕಾರ ಸಂಘದ ಪದಾಧಿಕಾರಿಗಳು ಅನ್ವಿತ ಅವರಿಗೆ ಶುಭ ಹಾರೈಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಜಿ.ಕೆ.ಬಸವರಾಜ್, ಕಾರ್ಯದರ್ಶಿ ಹಂಪಯ್ಯ, ಪ್ರಮುಖರಾದ ಗಂಗಾಧರ, ಪರಮೇಶ್, ಜವರಯ್ಯ, ಶಾಂತಕುಮಾರ್ ಉಪಸ್ಥಿತರಿದ್ದರು.