ಜಿಲ್ಲೆ

ತರಬೇತಿ ಶಿಬಿರ 19ರಿಂದ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಅಭಿನಯ ಭಾರತಿ ರಂಗ ಸಂಸ್ಥೆ ವತಿಯಿಂದ ನ. 19ರಿಂದ ಅಭಿನಯ ತರಬೇತಿ ಶಿಬಿರ ಆಯೋಜಿಸಲಾಗಿದೆ. ಇಲ್ಲಿನ ತೇಜಸ್ವಿನಗರದ ಶಿವ ರಂಜನಿ ಸಭಾಗೃಹದಲ್ಲಿ 21 ದಿನಗಳ ಕಾಲ ನಿತ್ಯ ಸಂಜೆ 5 ಗಂಟೆಯಿಂದ ಶಿಬಿರ ನಡೆಯಲಿದೆ. ಆಸಕ್ತರು ಪಾಲ್ಗೊಳ್ಳಬಹುದು. ಶಿಬಿರದ ಕೊನೆಯಲ್ಲಿ ಶ್ರೀರಂಗರ ಹಾಸ್ಯ ನಾಟಕ "ಏನು ಬೇಡಲಿ ನಿನ್ನ ಬಳಿಗೆ ಬಂದು' ನಾಟಕವನ್ನು ಸಿದ್ಧಪಡಿಸಿ ಪ್ರದಶಿರ್ಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.