ಜಿಲ್ಲೆ

ರೈಲು ಸಂಚಾರ ರದ್ದು

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಕುಲೆಮ್​ ಹಾಗೂ ಸಾಂಕ್ವಾಲ್​- ವಾಸ್ಕೋ ನಿಲ್ದಾಣಗಳ ನಡುವೆ ಹಳಿಗಳ ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವುದರಿಂದ ಏ. 30ರವರೆಗೆ ಕುಲೆಮ್​-ವಾಸ್ಕೊ-ಕುಲೆಮ್​ ದೈನಂದಿನ ಪ್ಯಾಸೆಂಜರ್​ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.