ಜಿಲ್ಲೆ

ಅಶೋಕೆಯಲ್ಲಿ ರಾಘವೇಶ್ವರ ಶ್ರೀಗಳಿಂದ ಗಣಪನಿಗೆ ಪಾರಂಪರಿಕ ಪೂಜೆ

ಗೋಕರ್ಣ: ಇಲ್ಲಿನ ಅಶೋಕೆಯಲ್ಲಿ 32ನೇ ಸ್ವಭಾಷಾ ವ್ರತದೀಕ್ಷೆಯಲ್ಲಿರುವ ಶ್ರೀ ಆದಿಶಂಕರ ಭಗವತ್ಪಾದರ ಅವಿಚ್ಛಿನ್ನ ಪರಂಪರೆಯ ಜಗದ್ಗುರುಗಳಾದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಬುಧವಾರ ಗಣೇಶ ಚತುರ್ಥಿ ಶುಭದಿನ ಪರಿಶುದ್ಧವಾದ ಮಣ್ಣು ಮತ್ತು ಮಣ್ಣಿನ ಬಣ್ಣ ಬಳಸಿ ಸಿದ್ಧ ಮಾಡಿದ ಪ್ರಕೃತಿಮೂಲ ಆದಿಪೂಜಿತ ವಕ್ರತುಂಡನಿಗೆ ಪಾರಂಪರಿಕ ಪೂಜೆ ಕೈಗೊಂಡರು.