ಜಿಲ್ಲೆ

ಟೌನ್‌ಸೊಸೈಟಿ ವಾರ್ಷಿಕ ಸಭೆ

Davangere - Desk - Mahesh Babu E

ಚಿತ್ರದುರ್ಗ: ಚಿತ್ರದುರ್ಗ ಟೌನ್‌ಕೋ-ಆಪರೇಟಿವ್ ಸೊಸೈಟಿ 2022-23ನೇ ಸಾಲಿನ 106ನೇ ವಾರ್ಷಿಕ ಮಹಾಸಭೆಯನ್ನು ಆ.27ರ ಬೆಳಗ್ಗೆ 11ಕ್ಕೆ ನಗರದ ಕಾಟಮ್ಮ ಪಟೇಲ್‌ವೀರನಾಗಪ್ಪ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.

ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸೊಸೈಟಿ ವ್ಯವಸ್ಥಾಪಕ ಮಹಮದ್‌ನಯೀಮ್ ವಿನಂತಿಸಿದ್ದಾರೆ.