ಹುಬ್ಬಳ್ಳಿ: ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲಾ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಮೈತ್ರೇಯ ಗುರುಸಿದ್ದಪ್ಪ ಬಡಿಗೇರ ಶೇ. 94.67 ಅಂಕ ಪಡೆಯುವ ಮೂಲಕ ಮಹಾವಿದ್ಯಾಲಯಕ್ಕೆ ಮೊದಲ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಈತ ಹುಬ್ಬಳ್ಳಿಯ ಶಿಕ್ಷಕಿ ಮಹಾದೇವಿ ಬಡಿಗೇರ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ ಅವರ ಪುತ್ರ.