ಹಾಸನ: ಅರಕಲಗೂಡಿನ ಹಾನಗಲ್ ಗ್ರಾಮದಲ್ಲಿ ಇಂದು ಹೊಗೆಸೊಪ್ಪು ಬೇರಲ್ ಮನೆ ಬೆಂಕಿಗೆ ಆಹುತಿ
ಹೊಗೆಸೊಪ್ಪು ಹದಗೊಳಿಸುತ್ತಿದ್ದಾಗ ಬೆಂಕಿ ತಗುಲಿ ಹೊತ್ತಿ ಉರಿದು ಅಪಾರ ಹಾನಿ
ಗ್ರಾಮದ ರೈತ ಮಹೇಂದ್ರ ಕುಮಾರ್ ಬೇರಲ್ ಮನೆ
ಗ್ರಾಮಸ್ಥರು ಮೋಟಾರ್ ನೀರು ಹರಿಸಿ ಬೆಂಕಿ ನಂದಿಸಲು ಯತ್ನಿಸಿದರೂ ಮನೆ ಸುಟ್ಟು ಭಸ್ಮ, ಲಕ್ಷಾಂತರ ರೂ ಮೌಲ್ಯದ ತಂಬಾಕು ಸುಟ್ಟು ನಷ್ಟ