ಜಿಲ್ಲೆ

ಎಕ್ಕೂರಿನಲ್ಲಿ ತುಡರ್ ಫ್ರೆಂಡ್ಸ್ ಆಟಿದ ನೆಂಪು

Mangaluru - Prakash MC Manjeshwar

ಮಂಗಳೂರು: ತುಡರ್ ಫ್ರೆಂಡ್ಸ್ ಇದರ ಪ್ರಥಮ ವರ್ಷ ದ ಆಟಿ ದ ನೆಂಪು ಕಾರ್ಯಕ್ರಮ ನಗರದ ಎಕ್ಕೂರಿನ ಕೆವಿಕೆ ವೇದಿಕೆಯಲ್ಲಿ ನಡೆಯಿತು.

ಹಿಂದು ಯುವ ಸೇನೆ ಕೇಂದ್ರೀಯ ಗೌರವಧ್ಯಕ್ಷರಾದ ಭಾಸ್ಕರ್ ಚಂದ್ರ ಶೆಟ್ಟಿ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಹಲಸಿನ ಹಣ್ಣು ಕೊಯ್ಯುವ ಮೂಲಕ ಯಶೋಧರ ಚೌಟ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಹಿಳೆಯರಿಗೆ ವಿವಿಧ ಆಟ ಗಳನ್ನು ಏರ್ಪಡಿಸಲಾಯಿತು. ಕಾವು ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರಾದ ಕಿರಣ್ ರೈ ಬಜಾಲ್, ಹಿಂದು ಯುವ ಸೇನೆ ಕೇಂದ್ರೀಯ ಮಂಡಳಿ ಕಾರ್ಯದರ್ಶಿ ರವಿಚಂದ್ರ ಎಕ್ಕೂರು, ಸ್ಥಳೀಯ ಕಾರ್ಪೊರೇಟರ್ ವೀಣಾ ಮಂಗಳ ,ಸುಮತಿ ಚಂದ್ರ ಶೇಖರ್ ಎಕ್ಕೂರ್, ಪ್ರವೀಣ್ ಎಕ್ಕೂರು, ಭರತ್ ರಾಜ್ ಬಜಾಲ್, ಪ್ರವೀಣ್ ಏಕ್ಕೂರು, ಸಹಾಯಕ ಪೋಲೀಸ್ ಉಪ ನಿರೀಕ್ಷಕರಾದ ಸಂತೋಷ ಪಡೀಲ್, ಯಸ್. ಕುಮಾರ್, ಅಶೋಕ್ , ಸುರೇಶ್ ಬಜಾಲ್. ಮೊದಲಾದ ಗಣ್ಯರು ಉಪಸಿತರಿದ್ದರು.

ಕಿರಣ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. ಮಾನಸ ರೈ ದರು.