ಶ್ರುತಿ 
ಜಿಲ್ಲೆ

ಮುದ್ರೆಮನೆ ಕಾಲೇಜಿನ ಮೂರು ಮಂದಿ ಟಾಪರ್

ಮೂಡಿಗೆರೆ: ಮುದ್ರೆಮನೆ ಹರೀಶ್ ಪಿಯು ಕಾಲೇಜು ಶೇ.100 ಫಲಿತಾಂಶ ದಾಖಲಿಸಿದೆ.

ಪರೀಕ್ಷೆಗೆ ಹಾಜರಾಗಿದ್ದ 41 ವಿದ್ಯಾರ್ಥಿಗಳಲ್ಲಿ 34 ಮಂದಿ ಅತ್ಯುನ್ನತ ಶ್ರೇಣಿ ಗಳಿಸಿದ್ದಾರೆ.
ಶ್ರುತಿ 580, ಎಚ್.ಯು.ಅನುಷಾ 577, ಸುಕೇಶ್ 575 ಅಂಕ ಪಡೆದು ತಾಲೂಕಿಗೆ ಟಾಪರ್ ಆಗಿದ್ದಾರೆ. ಎಂ.ತುಷಾರ್ 573, ತಹನಿತಾಜ್ 573, ಎ.ದೇವನಾಶಿ 571, ಫಾತಿಮತ್ 569, ಜಿ.ಹಂಸಿನಿ 567, ಫೈಝಲ್ 564, ಜಿ.ಮಾನಿನಿ 564, ಎಸ್.ಎನ್.ನವ್ಯಾ 564, ಪಿ.ಪಿ.ಪ್ರಜ್ವಲ್ 563, ಪಿ.ರೋಹಿತ್ 562, ಎಸ್.ಜಿ.ಸುಶಿ 560, ಅರುಣ್ ಆರ್. ನಾಯಕ್ 560, ಅಮೋಘವರ್ಷ 557, ತನು 555, ವರಪ್ರಸಾದ್ 548, ಎಂ.ಡಿ.ಸಿನಾನ್ 545, ಟಿ.ಆರ್.ರಾಷ್ಟ್ರೀತ್ 543, ಎನ್.ಎನ್.ಪೃಥ್ವಿ 539, ಎಂ.ಎಸ್.ಶ್ರೇಯಸ್ 530, ಕೆ.ಹೇಮಂತ್ 527, ನಿವೇದಿತಾ 560, ಸಾನಿಯಾ ಎಂ. ಭಾನು 522, ಕೆ.ಎ.ಮನೋಹರ್ 520, ಪಿ.ಜೆ.ಸಾಗರ್ 520, ಮುಸ್ತಫಾ ಪೈಝಲ್ 518, ಮನೋಹರ್ 508, ನಮನ್ 506 ಅಂಕ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಮುಖ್ಯಸ್ಥರಾದ ಎಂ.ಎಸ್.ಹರೀಶ್, ಚಿಂತು ಹಾಗೂ ಉಪನ್ಯಾಸಕರು ಶ್ಲಾಘಿಸಿದ್ದಾರೆ.