ಕಲಘಟಗಿ: ತಾಲೂಕಿನ ಗಳಗಿಹುಲಕೊಪ್ಪ ಗ್ರಾಮ ಪಂಚಾಯಿತಿ ಆವರಣದಲ್ಲಿ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಸಾವಿರಾರು ಮಹಿಳೆಯರು ವೀಕ್ಷಿಸಿದರು.
ಗ್ರಾಪಂ ಅಧ್ಯಕ್ಷೆ ಮಹಾನಂದ ಮೇಲಗಿರಿ, ಉಪಾಧ್ಯಕ್ಷ ವಿಜಯ ಹರ್ತಿ, ಮಹಾಂತೇಶ ತಡಸ್ಮಠ, ಸಾಧಿಕ್ ಹೆಬ್ಬಾಳ, ಬಸವರಾಜ ಬದ್ನಿಗಿಟ್ಟಿ, ಶಿವಾಜಿ ಪವಾರ, ಲಕ್ಷ್ಮಣ ಪವಾರ, ಗುರು ಕೋಟಿ, ಶಿವಾನಂದ ಕಟ್ಟಿಮನಿ, ಸಚಿನ್ ಗೋಪಾಲ, ನಾಗರಾಜ ರಾಮಾಪುರ, ನಿಂಗರಾಜು ಮಾದರ ಇದ್ದರು.