ಬಳ್ಳಾರಿಯಲ್ಲಿ ನಡೆದ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಮೂಡಿಗೆರೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾತಂಡ ತೃತೀಯ ಸ್ಥಾನ ಪಡೆಯಿತು. ಕಲಾವಿದರಾದ ಮಧು, ಕೌಶಿಕ್ ಬಹುಜನ್, ವೆಂಕಟೇಶ್, ಕಿರಣ್, ಅಭಿ ಇತರರಿದ್ದರು. 
ಜಿಲ್ಲೆ

ತೇಜಸ್ವಿ ತಂಡಕ್ಕೆ ತೃತೀಯ ಸ್ಥಾನ

ಎಸ್.ಎನ್.ರವೀಂದ್ರ

ಬಣಕಲ್: ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಮೂಡಿಗೆರೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾತಂಡ ತೃತೀಯ ಸ್ಥಾನ ಗಳಿಸಿದೆ.

ಬಳ್ಳಾರಿಯಲ್ಲಿ ನಡೆದ ಯುವಜನೋತ್ಸವದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾತಂಡದ ಕಲಾವಿದರಾದ ಮಧು, ರಂಜಿತ್ ಕೋಗಿಲೆ, ಕೌಶಿಕ್ ಬಹುಜನ್, ವೆಂಕಟೇಶ್, ಮಹೇಶ್, ಪೂರ್ಣೇಶ್, ಕಿರಣ್, ಅಭಿ, ರಘು, ರಘು ಹಂತೂರ್ ಭಾಗವಹಿದ್ದರು.