ಮಾನ್ಚಿ ತಾಲೂಕಿನಲ್ಲಿ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿದ ಕುರಿತು ಬೆಂಗಳೂರಿನ ಐಎಎಚ್ ವಿಬಿ ಪ್ರಯೋಗಾಲಯದಿಂದ ವರದಿ ನೆಗೆಟಿವ್ ಶನಿವಾರ ಬಂದಿದ್ದು, ಆದರೆ ಇದುವರೆಗೆ ಪಕ್ಷಿಗಳ ನೀಗೂಡ ಸಾವಿಗೆ ಮಾತ್ರ ನಿಕರ ಕಾರಣ ತಿಳಿಯದಂತಾಗಿದೆ.
ಪಟ್ಟಣ ಸೇರಿದಂತೆ ತಾಲೂಕಿನ ರಬಣಕಲï ಸೇರಿ ಹಲವೆಡೆ -É.೨೦ ರಿಂದ ೨೬ ರವರೆ ಪ್ರತೀದಿನ ಪಾರಿವಾಳ, ಕೊಕ್ಕರೆ, ಕಾಗೆ, ಕಿಂಗï ಫಿಶರï, ಸುವರ್ಣಪಕ್ಷಿ ಸೇರಿ ವಿವಿಧ ಪ್ರಭೇದದ ಪಕ್ಷಿಗಳ ಸಾವನ್ನಪ್ಪಿದ್ದವು. ಈ ಕುರಿತು ಪಶುಪಾಲನ ಇಲಾಖೆಯ ಅಽಕಾರಿಗಳು ಪಕ್ಷಿಗಳ ಸಾವಿಗೆ ನಿಖರ ಕಾರಣ ತಿಳಿಯಲು ಮೃತ ಪಕ್ಷಿಯ ಕಳೆಬರ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು ಆದರೆ ಪ್ರಯೋಗಾಲಯದಿಂದ ವರದಿ ನೆಗಿಟಿವ್ ಬಂದಿದೆ. ಇದರಿಂದ ಅಽಕಾರಿಗಳಿಗೆ ಆತಂಕ ದೂರವಾಗಿದೆ.
ಆದರೆ ಪಕ್ಷಿಗಳ ನಿಗೂಡ ಸಾವಿಗೆ ಮಾತ್ರ ಯಾವುದೇ ಕಾರಣ ಹುಡುಕಾಟ ಮಾಡದೇ ಜಿಲ್ಲೆಯಲ್ಲಿ ಹಕ್ಕಿ ಜ್ವರ ಇಲ್ಲ ಎನ್ನುವ ಭ್ರಮೆಯಲ್ಲಿ ಪಶುಪಾಲನ ಇಲಾಖೆ ಅಽಕಾರಿಗಳು ಇದ್ದತೆ ಮೇಲ್ನೋಟಕ್ಕೆ ಕಾಣುತ್ತಿದೆ.
-------
ಜಿಲ್ಲೆಯಲ್ಲಿ ಪಕ್ಷಿಗಳ ನಿಗೂಡ ಸಾವಿನ ಕಾರಣ ತಿಳಿಯಲು -É.೨೬ ರಂದು ಬೆಂಗಳೂರಿನ ಐಎಎಚ್ ವಿಬಿ ಪ್ರಯೋಗಾಲಯದಲ್ಲಿ ನ್ಯೂಕ್ಯಾಟಲ್ ಡಿಸೀಸ್ ವೈರಸ್, ಎವೀಯನ್ ಇನೊ÷್ಲÃವೆಂಜÁ ಟೆಸ್ಟ್ಗಳನ್ನು ಮಾಡಲಾಗಿತ್ತು. ಈ ವರದಿಗಳು ನೆಗಿಟಿವ್ ಬಂದಿದ್ದು, ಪಕ್ಷಿಗಳ ಸಾವಿಗೆ ಕಾರಣ ತಿಳಿದಿಲ್ಲ. ಹಿರಿಯ ಅಽಕಾರಿಗಳು ಈ ಕುರಿತು ಮಾತನಾಡಬರದು ಎನ್ನುವ ಆದೇಶ ಮಾಡಿದ್ದಾರೆ.
ಡಾ.ಅಶೋಕ್ ಕೋಲಾಕಾರ ಉಪನಿರ್ದೇಶಕರು ಪಶುಪಾಲನ ಇಲಾಖೆ ರಾಯಚೂರು