Suresh kumar 
ಜಿಲ್ಲೆ

ಪ್ರಥಮ ಪಿಯು ಪರೀಕ್ಷೆ ನಡೆಯಲ್ಲ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಪ್ರಥಮ ಪಿಯು ಮೌಲ್ಯಮಾಪನವನ್ನೇ ಪರೀೆ ಎಂದು ತಪ್ಪಾಗಿ ಭಾವಿಸುವುದು ಬೇಡ. ಯಾವುದೇ ವಿದ್ಯಾರ್ಥಿ ಕಾಲೇಜಿಗೆ ಬಂದು ಅಸೈನ್​ಮೆಂಟ್​ ಸಲ್ಲಿಸಬೇಕಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್​. ಸುರೇಶ್​ ಕುಮಾರ್​ ತಿಳಿಸಿದ್ದಾರೆ.

"ಪ್ರಥಮ ಪಿಯುಗೆ ಆನ್​ಲೈನ್​ ಪರೀೆ' ಶೀರ್ಷಿಕೆಯಡಿ ಶುಕ್ರವಾರ ವಿಜಯವಾಣಿಯಲ್ಲಿ ವಿಶೇಷ ವರದಿ ಪ್ರಕಟಗೊಂಡ ಬಳಿಕ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಈಗಾಗಲೇ ಮೊದಲ ಪಿಯು ತರಗತಿಗಳ ವಾರ್ಷಿಕ ಪರೀೆ ರದ್ದುಪಡಿಸಿ ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಲಾಗಿದೆ. ವಿದ್ಯಾರ್ಥಿಗಳ ಕಲಿಕೆಯ ನಿರಂತರತೆ ಕಾಪಾಡಲು ಮೌಲ್ಯಮಾಪನ ಪ್ರಕ್ರಿಯೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.