The mystery of the miracle unfolds 
ಜಿಲ್ಲೆ

ಪವಾಡ ಬಯಲು ರಹಸ್ಯ

ಕೊಲ್ಹಾರ: ತಾಲೂಕಿನ ತೆಲಗಿ ಗ್ರಾಮದ ಕೋದಂಡ ಮಾರುತೇಶ್ವರ ಜಾತ್ರೆ ಅಂಗವಾಗಿ ಪವಾಡ ಬಯಲು ರಹಸ್ಯ ಮತ್ತು ಸಂಗೀತ ಸಂಜೆ ಕಾರ್ಯಕ್ರಮ 23 ರಾತ್ರಿ10ಕ್ಕೆ ನಡೆಯಲಿದೆ.

ಯುವ ವಾಗ್ಮಿ ಹಾರಿಕಾ ಮಂಜುನಾಥ ಹಾಗೂ ಡಾ.ಹುಲಿಕಲ್​ ನಟರಾಜ, ಅರ್ಜುನ ಇಟಗಿ, ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕಿ ಸಾ ಹಿರೇಮಠ ಪಾಲ್ಗೊಳ್ಳುವರು ಎಂದು ಜಾತ್ರಾ ಸಮಿತಿ ತಿಳಿಸಿದೆ.