ಜಿಲ್ಲೆ

ಕಾಲೇಜಿಗೆ ಸೇರುವ ವಿಚಾರದಲ್ಲಿ ಮಗನೊಂದಿಗೆ ತಕರಾರು ಮನವೊಂದು ವಿಷ ಸೇವಿಸಿದ ತಾಯಿ ಆಸ್ಪತ್ರೆಯಲ್ಲಿ ಮೃತ್ಯು

ಮಂಗಳೂರು: ವಿಷ ಪದಾರ್ಥ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಶೋಭಾ (45) ಎಂಬವರು ಮಂಗಳವಾರ ಮೃತಪಟ್ಟಿದ್ದಾರೆ.


ಮಗನನ್ನು ವಾಮಂಜೂರು ಐಟಿಐ ಕಾಲೇಜಿಗೆ ಸೇರಿಸುವ ವಿಚಾರದಲ್ಲಿ ಮಗನೊಂದಿಗೆ ತಕರಾರು ಏರ್ಪಟ್ಟು, ಇದರಿಂದ ಬೇಸತ್ತು ಮೇ 13ರಂದು ವಿಷ ಸೇವಿಸಿದ್ದರು. ಅವರನ್ನು ಚಿಕಿತ್ಸೆಗೆ ವೆನ್‌ಲಾಕ್‌ಗೆ ದಾಖಲಿಸಲಾಗಿತ್ತು. ಈಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.