ರಾಯಚೂರು ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಸೋಮವಾರ ಶ್ರೀಮನ್ನಾ÷್ಯಯಸುಧಾ ಮಂಗಳ ಮಹೋತ್ಸವ ಅದ್ದೂರಿಯಾಗಿ ಸಂಪನ್ನಗೊAಡಿತು.
ಶ್ರೀಮಠದಲ್ಲಿ ಮಹೋತ್ಸವದಲ್ಲಿ ಭಾಗವಹಿಸಿದ ವಿವಿಧ ಮಠಗಳ ಮಠಾಽÃಶರ ಸಾನಿಧ್ಯದಲ್ಲಿ ಶ್ರೀಮಾನ್ಯಸುಧಾ ವಿದ್ಯಾರ್ಥಿಗಳ ಅನುವಾದ ನಡೆಯಿತು.
ಶ್ರೀಮಠದ ಪೀಠಾಽಪತಿ ಶ್ರೀ ಸುಬುಧೇಂದ್ರ ತೀರ್ಥರ ಸಾನಿಧ್ಯದಲ್ಲಿ ಜರುಗಿತು. ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ, ಶ್ರೀ ಶ್ರೀಪಾದರಾಜ ಮಠದ ಶ್ರೀ ಸುಜಯನಿಽ ತೀರ್ಥ ಸ್ವಾಮೀಜಿ , ಪೇಜÁವರ ಮಠದ ಎಚ್.ಎಸ್.ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಶ್ರೀ ವಿದ್ಯಾದೀಶ ತೀರ್ಥ ಸ್ವಾಮೀಜಿ, ಸುದೆ ವಾದಿರಾಜ ಮಠದ ಎಚ್‌ಎಸ್ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ,ಭೀಮನಕಟ್ಟೆ ಮಠದ ಎಚ್.ಎಸ್.ಶ್ರೀ ರಘುವರೇಂದ್ರ ತೀರ್ಥ ಸ್ವಾಮೀಜಿ ,
ತಂಬಿಹಳ್ಳಿ ಮಠದ ಎಚ್.ಎಚ್. ಶ್ರೀ ವಿದ್ಯಾಸಾಗರ ಮಾಧವ ತೀರ್ಥ ಸ್ವಾಮೀಜಿ, ರಾಮೋಹಳ್ಳಿ ಮಠದ ಎಚ್.ಎಚ್.ಶ್ರೀ ವಿಶ್ವಭೂಷಣ ತೀರ್ಥ ಸ್ವಾಮೀಜಿ,ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ,ಕಣ್ವ ಮಠ ಎಚï.ಎಚï.ಶ್ರೀ ವಿದ್ಯಾಕಣ್ವ ವಿರಾಜ ತೀರ್ಥರು, ಬಳಗರು ಮಠದ ಶ್ರೀ ಅಕ್ಷೆÆÃಭ್ಯ ರಾಮಪ್ರಿಯ ತೀರ್ಥ ಸ್ವಾಮೀಜಿ,ಉಡುಪಿಯ ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಸ್ವಾಮೀಜಿ, ಶ್ರೀ ವಾಮನ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ನಂತರ ಶ್ರೀಗಳು ನ್ಯಾಯಸುಧಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಒಂದು ಲಕ್ಷ ರೂ.ಬಹುಮಾನವನ್ನು ನೀಡಿ ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಪೀಠಾಽಪತಿಗಳನ್ನು ಈ ವೇಳೆ ಮಂತ್ರಾಲಯ ಮಠದಿಂದ ಸನ್ಮಾನಿಸಲಾಯಿತು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.