ತಾವರಗೇರಾದಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ಗಣ್ಯುರು ಉದ್ಘಾಟಿಸಿದರು. ಶಾಸಕ ದೊಡ್ಡನಗೌಡ ಪಾಟೀಲ್, ಪ್ರಮುಖರಾದ ಕೆ.ಮಹೇಶ, ವೀರಭದ್ರಪ್ಪ ನಾಲತವಾಡ, ಶೇಖರಗೌಡ ಪಾಟೀಲ್, ಮಂಜುನಾಥ, ರಮೇಶ ಇದ್ದರು. 
ಜಿಲ್ಲೆ

ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲಿಸಿ

ಪ್ರವೀಣ ಉದುಸಾ ದಲಬಂಜನ್

ತಾವರಗೇರಾ: ರಾಜ್ಯ-ದೇಶ ಅಭಿವೃದ್ಧಿ ದೃಷ್ಟಿಯಿಂದ ಹೆೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದು ಬಿಜೆಪಿ ಬೆಂಬಲಿಸಿ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.

ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬಿಜೆಪಿ ಸದಸ್ಯತ್ವ ನೋಂದಣಿ ಮಹಾಸಂಪರ್ಕ ಅಭಿಯಾನದಲ್ಲಿ ಭಾನುವಾರ ಮಾತನಾಡಿದರು.

ಜಿಪಂ ಮಾಜಿ ಸದಸ್ಯ ಕೆ.ಮಹೇಶ್, ಬಿಜೆಪಿ ತಾಲೂಕಾಧ್ಯಕ್ಷ ಮಾಂತೇಶ್ ಬಾದಾಮಿ, ಜಿಲ್ಲಾ ಸಂಚಾಲಕ ಶಿವು ಅರಕೇರಿ, ಪ್ರಮುಖರಾದ ವೀರಭದ್ರಪ್ಪ ನಾಲತವಾಡ , ನಾಗರಾಜ್ ಯಾದವ್, ಬಸನಗೌಡ ಓಲಿ, ಕರಡೆಪ್ಪ ನಾಲತವಾಡ, ದಶರತ್ ಸಿಂಗ್, ಶ್ಯಾಮೂರ್ತಿ ಅಂಚಿ, ಲಲಿತಮ್ಮ ಮ್ಯಾಗಳಮನಿ, ರಮೇಶ್ ಗಿರಣಿ, ಉಮೇಶ್ ಯಾದವ್ ಇದ್ದರು.