ಜಿಲ್ಲೆ

ಆ. 3ರಿಂದ ಆನ್‌ಲೈನ್ ಕ್ರ್ಯಾಶ್ ಕೋರ್ಸ್

Belagavi

ಬೆಳಗಾವಿ: ಇಲ್ಲಿನ ಕೆಎಲ್‌ಎಸ್ ಐಎಂಇಆರ್‌ನಲ್ಲಿ ಪಿಜಿಸಿಇಟಿ ಆನ್‌ಲೈನ್ ಕ್ರ್ಯಾಶ್ ಕೋರ್ಸ್ ಆರಂಭಿಸಲಾಗುತ್ತಿದೆ. ಆ. 3ರಿಂದ 6ರವರೆಗೆ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ಕರ್ನಾಟಕ ಮ್ಯಾನೇಜ್‌ಮೆಂಟ್ ಆಪ್ಟಿಟ್ಯೂಡ್ ಟೆಸ್ಟ್ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಅಗತ್ಯ ಮಾರ್ಗದರ್ಶನ ನೀಡಲಾಗುವುದು.

ಕ್ರ್ಯಾಶ್ ಕೋರ್ಸ್ ಸಮಯದಲ್ಲಿ ತಾರ್ಕಿಕತೆ, ಇಂಗ್ಲಿಷ ಭಾಷೆ ಸೇರಿ ಇತರ ಕ್ಷೇತ್ರಗಳ ಬಗ್ಗೆ ಮಾರ್ಗದರ್ಶನ ಮಾಡಲಾಗುತ್ತದೆ. ಆಸಕ್ತರು ಡಾ. ಆರೀಫ್ ಶೇಖ್ (ಮೊ. ಸಂಖ್ಯೆ: 9916044352) ಹಾಗೂ ಡಾ. ಸುಶಾಂತ (ಮೊ. 9886635260) ಸಂಪರ್ಕಿಸಲು ಕೋರಲಾಗಿದೆ.