ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ವಾಣಿಜ್ಯ ಮತ್ತು ವ್ಯವಹಾರ ನಿಕಾಯದ ಸಂಶೋಧನಾ ವಿದ್ಯಾರ್ಥಿನಿ ಅನ್ನಪೂರ್ಣ ಮಹೇಂದ್ರ ತುಪ್ಪದ ಇವರಿಗೆ ಪಿಎಚ್‌ಡಿ ಪದವಿ ಲಭಿಸಿದೆ.
‘ಎಂಪವರ್ಮೆಂಟ್ ಆಫ್ ವಿಮೆನ್ ಥ್ರೂ ಮೈಕ್ರೋ ಫೈನಾನ್ಸ್ -ಎ ಕೇಸ್ ಸ್ಟಡಿ ಆಫ್ ವಿಜಯಪುರ ಡಿಸ್ಟ್ರಿಕ್ಟ್ ’ ವಿಷಯ ಮೇಲೆ ಮಹಾಪ್ರಬಂಧ ಮಂಡಿಸಲಾಗಿದ್ದು, ಅದನ್ನಾಧರಿಸಿ ಅನ್ನಪೂರ್ಣ ಅವರಿಗೆ ತಾತ್ಕಾಲಿಕ ಪದವಿ ಪ್ರಮಾಣ ಪತ್ರ ನೀಡಲಾಗಿದೆ. ಇವರಿಗೆ ಪ್ರೊ.ಮೀನಾ ಆರ್.ಚಂದಾವರಕರ್ ಮಾರ್ಗದರ್ಶನ ನೀಡಿದ್ದರು.