ಜಿಲ್ಲೆ

ಅಧ್ಯಕ್ಷರಾಗಿ ತಮ್ಮಣ್ಣಶೆಟ್ಟಿ ಆಯ್ಕೆ

ಪ್ರಸಿನ್ ಕೆ.ಆರ್

ಸಕಲೇಶಪುರ: ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ತಮ್ಮಣ್ಣಶೆಟ್ಟಿ ಆಯ್ಕೆಯಾಗಿದ್ದಾರೆ.

ಶನಿವಾರ ನಡೆದ ಚುನಾವಣೆಯಲ್ಲಿ ಮಾಗಲು ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ತಮ್ಮಣ್ಣಶೆಟ್ಟಿ ಅಧ್ಯಕ್ಷ, ಖಜಾಂಚಿಯಾಗಿ ದೊರೇಶ್ ಆಯ್ಕೆಯಾಗಿದ್ದಾರೆ.