ಜಿಲ್ಲೆ

ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಆದೇಶಕ್ಕೆ ತಾತ್ಕಾಲಿಕ ಬ್ರೇಕ್

ಬಾಬುರಾವ ಯಡ್ರಾಮಿ


ಕಲಬುರಗಿ : ರಾಜ್ಯದ ವಿವಿಧ ಠಾಣೆ ಹಾಗೂ ವೃತ್ತಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ  ೨೧೧ ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಹೊರಡಿಸಿದ ಆದೇಶಕ್ಕೆ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ. ಈ ಕುರಿತು ಡಿಜಿ ಅವರು ಆದೇಶ ಹೊರಡಿಸಿ ಮುಂದಿನ ಆದೇಶ ಆಗುವರೆಗೂ ಯಾರು ಬಿಡುಗಡೆ ಆಗಬಾರದು ಎಂದು ಸೂಚಿಸಿದ್ದಾರೆ

ಕಲಬುರಗಿ ನಗರ ಮತ್ತು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ

. ಪಂಡಿತ ಸಗರ-ಅಫಜಲಪುರ, ಕೃಷ್ಣಕುಮಾರ ಪಾಟೀಲ್-ಸುಲೇಪೇಟೆ,  ರಾಜಶೇಖರ ಬಡೆದೇಸರ (ಪಿಟಿಸಿ ಕಲಬುರಗಿ),ಶಶೀಲ್ ಅಂಗಡಿ-ಸ್ಟೇಷನ್ ಬಜಾರ, ಖಾಜಾಹುಸೇನ್- ಸಂಚಾರ ಠಾಣೆ -೨. ಅನಿಶ್ ಅಹ್ಮದ್ ಅಬ್ದುಲ್ -ರೋಜಾ, ರಾಘವೇಂದ್ರ ಭಜಂತ್ರಿ (ಚೌಕ್), ದಿಲೀಪ್ ಸಾಗರ-ಸಿಸಿಬಿ (ನಗರ ಆಯುಕ್ತಾಲಯ) ಅವರನ್ನು ವರ್ಗಾವಣೆಗೊಳಿಸಿ ನಿಯೋಸಲಾಗಿತ್ತು.