ಜಿಲ್ಲೆ

ದೇವಸ್ಥಾನ ಉದ್ಘಾಟನೆ

Dharwada - Vikram Nadiger

ಧಾರವಾಡ: ಶ್ರೀ ವೆಂಕಟೇಶ್ವರ ದೇವಸ್ಥಾನ ಟ್ರಸ್ಟ್​ ವತಿಯಿಂದ ಯಾಲಕ್ಕಿ ಶೆಟ್ಟರ್​ ಕಾಲನಿ ಶಾರದಾ ಬಡಾವಣೆಯಲ್ಲಿ ಗುರುವಾರ ಏರ್ಪಡಿಸಿದ್ದ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಟ್ರಸ್ಟ್​ ಅಧ್ಯಕ್ಷ ಶಶಿಧರ ಉಜ್ಜಿನಿ ಅವರಿಗೆ ಶ್ರೀ ವಿದ್ಯಾ ವಿಶ್ವೇಶ್ವರ ಭಾರತೀ ಸ್ವಾಮೀಜಿ ಸನ್ಮಾನಿಸಿದರು.

ಉಪಾಧ್ಯಕ್ಷರಾದ ಶ್ರೀಧರ ಶೇಟ್​, ಕೊಟ್ರೇಶ ನಾಗಪ್ಪ ಹೂಗಾರ, ಅಶೋಕ ಕೋಳಕೂರ, ಶ್ರೀನಿವಾಸ ಸವಣೂರ, ಟಿ. ರಘುನಾಥ ಪ್ರಭು, ಮಡಿವಾಳಪ್ಪ ಶಿರಿಯಣ್ಣವರ, ಹನುಮಂತಗೌಡ ಪಾಟೀಲ, ವಿಲಾಸ ದುಮ್ಮವಾಡ, ಮಾರುತಿ ತುಪಸುಂದರ, ಅನ್ನದಾನಪ್ಪ ಕಾಟ್ರಿಹಳ್ಳಿ, ಇತರರು ಇದ್ದರು.