ಮೈಸೂರು: ನಗರದ ಬನ್ನಿಮಂಟಪದಲ್ಲಿರುವ ಸಂತ ಫಿಲೋಮಿನಾ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಎರಡು ದಿನಗಳ ಟೆಕ್ನೋ ಎಕ್ಸ್ಪೋಗೆ ಚಾಲನೆ ನೀಡಲಾಯಿತು.
ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಸಿಎ ಹಾಗೂ ಎಂಸಿಎ ವಿದ್ಯಾರ್ಥಿಗಳು ತಯಾರಿಸಿದ್ದ ಉಪಕರಣಗಳ ವಾದರಿ ಗಮನ ಸೆಳೆಯಿತು. ಅತ್ಯಾಧುನಿಕ ರಾಕೆಟ್, ಬಾಹ್ಯಾಕಾಶ ನೌಕೆ, ಅತ್ಯಾಧುನಿಕ ಡ್ರೋನ್, ಬಾಹ್ಯಾಕಾಶ ದೂರದರ್ಶಕ ಂುಂತ್ರದ ವಾದರಿ ಸೇರಿದಂತೆ ಹಲವು ಬಗೆಂು ಉಪಕರಣಗಳ ಪ್ರದರ್ಶನ ಇತ್ತು.
ಪರವಾಣುಗಳ ರಚನೆ, ವಿದ್ಯುತ್ಕಾಂತೀಂು ಕ್ರೇನ್, ಪರಿಸರ ವಾಲಿನ್ಯ ನಿಂುಂತ್ರಣ, ರಕ್ತ ಶುದ್ಧೀಕರಣ, ಸ್ವಂುಂ ಚಾಲಿತ ಗಡಿ ಕಾಂುುವ ಂುಂತ್ರ, ನೀರಿನ ಮಟ್ಟ ಸೂಚಕ, ಸ್ವಂುಂ ಚಾಲಿತ ಹನಿ ನೀರಾವರಿ ಪದ್ಧತಿ ಸೇರಿದಂತೆ ನಾನಾ ಬಗೆಂು ವಾದರಿ ಪ್ರದರ್ಶನ ಆಕರ್ಷಕವಾಗಿತ್ತು. ರಸ್ತೆ ದಾಟುವಾಗ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳು, ವಾಹನ ಸವಾರರು ರಸ್ತೆಂುಲ್ಲಿ ಸಂಚರಿಸುವಾಗ ಪಾಲಿಸಬೇಕಾದ ನಿಂುಮಗಳು, ಉಲ್ಲಂಸಿದರೆ ದಂಡ ವಿಧಿಸುವುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.
ಬೆಳಕಿನ ನಾನಾ ಪ್ರಂೋಗಗಳು, ಬೆಳಕಿನ ವಿಭಜನೆ, ಸಾಂದ್ರತೆ, ನೀರಿನ ಶುದ್ಧೀಕರಣ, ಗಾಳಿಂು ಇರುವಿಕೆ ಹಾಗೂ ಒತ್ತಡ, ವಾನವ ಶರೀರದ ವಿವಿಧ ಅಂಗವ್ಯೆಹಗಳ ಚಾಲನಾ ವಾದರಿಗಳು, ಅಂುಸ್ಕಾಂತೀಂು ಪ್ರಂೋಗಗಳು, ಹನಿ ನೀರಾವರಿ, ನೀರಿನಿಂದ ವಿದ್ಯುತ್ ಉತ್ಪಾದನೆ, ಜಲತರಂಗ, ಚಂದ್ರಂಾನ, ವಿದ್ಯುತ್ ಪ್ರವಾಹದ ಕಾಂತಿಂು ಪರಿಣಾಮ, ಸೂಜಿ ರಂಧ್ರ ಕ್ಯಾಮೆರಾ, ಬೆಳಕಿನ ವರ್ಣ ವಿಭಜಕ, ದ್ರವ್ಯದ ಸ್ಥಿತಿಗಳು ಸೇರಿದಂತೆ ಸುವಾರು 25ಕ್ಕೂ ಹೆಚ್ಚು ಪ್ರಂೋಗಗಳನ್ನು ಪ್ರದರ್ಶಿಸಿದರು.
ಎಲ್ ಆ್ಯಂಡ್ ಟಿ ಕಂಪನಿಂು ವಿತರಣಾ ಮುಖ್ಯಸ್ಥ ಪ್ರಭು ವಿಜಂ್ ಕುವಾರ್ ವಾತನಾಡಿ, ಆಧುನಿಕ ಭಾರತವನ್ನು ಮುನ್ನಡೆಸಬೇಕಾದ ಜವಾಬ್ದಾರಿ ಹೊತ್ತಿರುವ ವಿದ್ಯಾರ್ಥಿಗಳು, ವಿಜ್ಞಾನ ಕ್ಷೇತ್ರದಲ್ಲಿ ದೇಶದ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಂ್ಯುಬೇಕಿದೆ ಎಂದರು.
ವೈಜ್ಞಾನಿಕ ಮನೋಭಾವನೆ ಬೆಳೆಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಎರಡು ದಿನಗಳ ವಿಜ್ಞಾನ ವಸ್ತು ಪ್ರದರ್ಶನವು ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕತೆ. ಈ ದಿಸೆಂುಲ್ಲಿ ಕಾಲೇಜಿನಲ್ಲಿ ಹಮ್ಮಿಕೊಳ್ಳುವ ವಿಜ್ಞಾನ ಪ್ರದರ್ಶನಗಳು,ವಿಜ್ಞಾನ ಕ್ಷೇತ್ರದ ಕುರಿತು ಹೆಚ್ಚಿನ ಆಸಕ್ತಿಂುನ್ನು ಮೂಡಿಸುವಲ್ಲಿ ಂುಶಸ್ವಿಂಾಗಿದೆ ಎಂದು ಹೇಳಿದರು.
ಸಂತ ಫಿಲೋಮಿನ ಕಾಲೇಜಿನ ರೆಕ್ಟರ್ ಡಾ.ಲೂರ್ದು ಪ್ರಸಾದ್ ಾ. ಜ್ಞಾನ ಪುಗಾಸಂ, ಡೇವಿಡ್ ಎಸ್. ಸಗಂುರಾಜ್, ಡಾ. ರವಿ. ಜೆ.ಡಿ. ಸಲ್ಡಾನ, ಗ್ಲೋರಿಂು ಪ್ರಿಂುದರ್ಶಿನಿ, ಯಮುನಾ ಇತರರು ಇದ್ದರು.