ಜಿಲ್ಲೆ

ಶಿಕ್ಷಕರ ಮೇಲಿದೆ ಮಹತ್ತರ ಜವಾಬ್ದಾರಿ

ಎಂ.ಎಸ್​.ಹಿರೇಮಠ ಬೆಳಗಾವಿ

ಕಟಕೋಳ: ಪುಸ್ತಕಗಳು ಕಲಿಸದ ಸಂಗತಿಯನ್ನು ಅನುಭಾವಿಗಳು ಕಲಿಸುತ್ತಾರೆ. ಶಿಣದ ಜತೆಗೆ ಮಕ್ಕಳನ್ನು ಸುಸಂಸತರನ್ನಾಗಿಸುವ ಮಹತ್ತರ ಜವಾಬ್ದಾರಿ ಶಿಕರ ಮೇಲಿದೆ ಎಂದು ಪ್ರೊ.ವೀರೇಶ ಪಾಟೀಲ ಹೇಳಿದರು.

ಸಮೀಪದ ಚಂದರಗಿ ಗ್ರಾಮದ ಎಸ್​.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿಕರ ತರಬೇತಿ ಶಿಬಿರ ಮಾತನಾಡಿ, ಶಿಣದಿಂದ ಆತ್ಮ, ಸಮಾಜ ಹಾಗೂ ವ್ಯಕ್ತಿತ್ವ ಜಾಗೃತಗೊಳ್ಳಲು ಸಾಧ್ಯವಿದೆ. ಹೀಗಾಗಿ, ಶಿಕರು ಬೋಧನೆಯಲ್ಲಿ ಸುಧಾರಿತ ಕ್ರಮ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಸ್ಥೆ ಅಧ್ಯೆ ಮೃಣಾಲಿನಿ ಪಟ್ಟಣ, ವ್ಯವಸ್ಥಾಪಕ ಜೆ.ಬಿ.ಮೇಟಿ, ಪ್ರಾಚಾರ್ಯರಾದ ಸತೀಶ ಪಾಟೀಲ, ಪಾಂಡುರಂಗ ಪಾಟೀಲ, ಐ. ಎಸ್​.ಸೂಳಿಭಾವಿ ಇತರರಿದ್ದರು. ಶಿಕ ಎ್​.ಎಲ್​.ಮದಹಳ್ಳಿ ಸ್ವಾಗತಿಸಿದರು. ಶಿವಾನಂದ ತೋರನಗಟ್ಟಿ ನಿರೂಪಿಸಿದರು.