ತನಿಷ್ಕ್  
ಜಿಲ್ಲೆ

ಭರತನಾಟ್ಯದಲ್ಲಿ ತನಿಷ್ಕ್ ದಾಸ್‌ಗೆ ಪ್ರಥಮ ಶ್ರೇಣಿ

ಇಂದಿರಾ ಎನ್ ಕೆ

ಕುಂದಾಪುರ: ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಆಶ್ರಯದಲ್ಲಿ ನಡೆದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಕಿನ್ನಿಮೂಲ್ಕಿ ತನಿಷ್ಕ್ ದಾಸ್ ಶೆಟ್ಟಿಗಾರ್ ಭರತನಾಟ್ಯ ಕಿರಿಯ ದರ್ಜೆ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾನೆ. ಅವರು ಕಿನ್ನಿಮೂಲ್ಕಿ ತುಳಸಿದಾಸ್, ಹರಿಣಾಕ್ಷಿ ದಂಪತಿ ಪುತ್ರ. ಶ್ರುತಿ ಭಟ್ ಉದ್ಯಾವರ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.