ಹುಬ್ಬಳ್ಳಿ: ದಸರಾ ಹಾಗೂ ದೀಪಾವಳಿ ನಿಮಿತ್ತ ಪ್ರತಿ ವರ್ಷದಂತೆ ತನಿಷ್ಕ ವತಿಯಿಂದ ನವ- ರಾಣಿ ಹೊಸ ಆಭರಣ ಸಂಗ್ರಹಗಳನ್ನು ಪರಿಚಯಿಸಲಾಗಿದೆ.
ತನಿಷ್ಕ ಫೆಸ್ಟಿವ್ ಸೀಸನ್ನಲ್ಲಿ ಆಭರಣ ಪ್ರಿಯರು, ಇಂದಿನ ರಾಣಿಯರಿಗಾಗಿ ಹೊಸ ಆಭರಣಗಳನ್ನು ಮರು ಕಲ್ಪನೆಯೊಂದಿಗೆ ಡಿಸೈನ್ ಮಾಡಲಾಗಿದೆ.
ಭಾರತದ ಅತ್ಯುತ್ತಮ ಕರಕುಶಲತೆ, ಉತ್ತಮ ಗುಣಮಟ್ಟದ ಹೊಳಪಿನ ಕುಂದನ್ ಹಾಗೂ ಕಾಜರ್ ಎನಾಮಲ್, ಕ್ರಾಫ್ಟೆಡ್ ಆಭರಣಗಳು ಮನ ಸೆಳೆಯುತ್ತಿವೆ.
ಇಂತಹ ಅದ್ಭುತ ಸಂಗ್ರಹಗಳ ನವ- ರಾಣಿ ಯೋಜನೆಯ ಆಭರಣಗಳನ್ನು ಹುಬ್ಬಳ್ಳಿ ತನಿಷ್ಕ ಶೋರೂಂನಲ್ಲಿ ಇತ್ತೀಚೆಗೆ ತನಿಷ್ಕ ಪ್ರತಿಷ್ಠಿತ ಗ್ರಾಹಕರು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.