-ನಾಣ್ಯಗಳಿಂದ ಡಾ.ಮುರುಘಾರೇಂದ್ರ ಸ್ವಾಮೀಜಿ ತುಲಾಭಾರ
-ಸುದ್ದಿಗೋಷ್ಠೀಯಲ್ಲಿ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಜ್ಞಾನದಾಸೋಹ ಜತೆಗೆ ವಿವಿಧ ದಾಸೋಹದ ಮೂಲಕ ಲಕ್ಷಾಂತರ ಭಕ್ತ ಸಮೂಹ ಹೊಂದಿರುವ ಮುಗಳಖೋಡ-ಜಿಡಗಾ ಮಠದ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ಅವರ 40ನೇ ಗುರುವಂದನ ಮಹೋತ್ಸವವನ್ನು ನ.30ರಿಂದ ಡಿಸೆಂಬರ್ 2ರವರೆಗೆ ಆಯೋಜಿಸಲಾಗಿದೆ ಎಂದು ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಲೋಕಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು, ದಾಸೋಹ ನಡೆಸಿಕೊಂಡು ಬರುತ್ತಿರುವ ಡಾ.ಮುರುಘರಾಜೇಂದ್ರ ಸ್ವಾಮೀಜಿ ಅವರ 40ನೇ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಗಳು, ರಾಷ್ಟ್ರ ಮಟ್ಟದ ಸಿದ್ಧಶ್ರೀ ಪ್ರಶಸ್ತಿಯನ್ನು ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ ಎಂದರು.
ಈಗಾಗಲೇ ಡಾ.ಮುರುಘರಾಜೇಂದ್ರ ಸ್ವಾಮೀಜಿ ಅವರ 40ನೇ ಮಹೋತ್ಸವ ಅಂಗವಾಗಿ ನ.30, ಡಿಸೆಂಬರ್1 ಮತ್ತು 2ರಂದು ಶ್ರೀಗಳ ಸಂಕಲ್ಪದಂತೆ ಮೂರು ದಿನಗಳ ಕಾಲ ಜೈ ಜವಾನ, ಜೈ ಕಿಸಾನ, ಜೈ ವಿಜ್ಞಾನ, ಜೈ ಶಿಕ್ಷಣದ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ರೈತರಿಗಾಗಿ ಕೃಷಿ ಮೇಳ ಆಯೋಜಿಸಲಾಗುತ್ತಿದೆ. ರೋಗಿಗಳಿಗೆ ಹಣ್ಣು ಹಾಲು ವಿತರಣೆ, ಅನ್ನ, ವಸ್ತ್ರ ಸಂತರ್ಪಣೆ, ಉಚಿತ ಸಾಮೂಹಿಕ ವಿವಾಹಗಳು, ಅಂಗವಿಕಲರಿಗೆ ತ್ರಿ-ಚಕ್ರವಾಹನ, ಬಡ ರೈತರಿಗೆ ಕೃಷಿ ಸಲಕರಣೆಗಳ ವಿತರಣೆ, ಆರೋಗ್ಯ ಶಿಬಿರ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಜೈ ಜವಾನ ಘೋಷವಾಕ್ಯದ ಅಡಿಯಲ್ಲಿ ಡಿಸೆಂಬರ್ 1ರಂದು ಮಧ್ಯಾಹ್ನ 12.30 ರಿಂದ ಸಂಜೆ ಗಂಟೆಯವರೆಗೆರೈತರಿಗೆ ವಿಶೇಷ ಗೌರವ ಸಲ್ಲಿಸುವ ಉದ್ದೇಶದಿಂದ ಒಂದೇ ವೇದಿಕೆಯಲ್ಲಿ 30 ಸಾವಿರ ಸಾಧಕ ರೈತರನ್ನು ಗೌರವಿಸಲಾಗುತ್ತಿದೆ. ಅಲ್ಲದೆ, ಎಲ್ಲ ರೈತರನ್ನು ಒಂದುಗೂಡಿಸಿ ತ್ರಿವರ್ಣ ಗಾಂಧಿ ಟೋಪಿ ಧಾರಣ ಮಾಡಿಸಿ ಹೆಲಿಕಾಪ್ಟರ ಮೂಲಕ ಪುಷ್ಪವೃಷ್ಟಿ ಸಲ್ಲಿಸುವ ನೇಗಿಲಯೋಗಿ ಮಹೋತ್ಸವ ಎಂಬ ವಿಶೇಷ ಸಮಾರಂಭ ಆಯೋಜಿಸಲಾಗಿದೆ. ಈ ವೇಳೆ ಮಧ್ಯಾಹ 1 ರಿಂದ ಮಧ್ಯಾಹ್ನ 3 ಗಂಟೆಯವರೆ ಸುನೀತಾ ಜೋಗಿ ಮತ್ತು ದಿಯಾ ಹೆಗಡೆ ಅವರಿಂದ ಸಂಗೀತ ಮನರಂಜ ಕಾರ್ಯಕ್ರಮ ಜರುಗಲಿದೆ ಎಂದರು.
ಬಡ ಮಕ್ಕಳ ಭವಿಷ್ಯಕ್ಕಾಗಿ 400 ಜನ ಭಕ್ತರಿಂದ ನಾಣ್ಯಗಳಿಂದ ಶಿವಯೋಗಿ ಡಾ.ಮುರುಘಾರೇಂದ್ರ ಸ್ವಾಮೀಜಿ ತುಲಾಭಾರ ಸಮಾರಂಬ ಜರುಗಲಿದೆ. ತುಲಾಭಾರ ಸೇವೆಯಿಂದ ಬಂದ ನಿಧಿಯನ್ನು ಜಿಡಗಾ ಶ್ರೀ ಮಠದ ಶಿವಯೋಗಿ ಜ್ಞಾನ ಮಂದಿರ ಬಡ ಮಕ್ಕಳ ಉಚಿತ ಶಿಕ್ಷಣದ ಸಲುವಾಗಿ ವಿನಿಯೋಗಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಬಸವರಾಜ ಚಂದ್ರಕಾಂತ ಜೋಪಾಟೆ ಮಾತನಾಡಿ, ಜೈ ವಿಜ್ಞಾನ ಘೋಷವಾಕ್ಯದಡಿಯಲ್ಲಿ ಪ್ರತಿ ವರ್ಷ ಗುರುವಂದನ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ರಾಷ್ಟ್ರಮಟ್ಟದ ಸಿದ್ಧಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡುತ್ತ ಬಂದಿದ್ದೇವೆ. ಈ ಪ್ರಶಸ್ತಿ ಒಂದು ಲಕ್ಷ ರೂ. ನಗದು ಹಾಗೂ 20 ಗ್ರಾಂ ಸುವರ್ಣ ಪದಕವನ್ನು ಒಳಗೊಂಡಿರುತ್ತದೆ. ಈ ವರ್ಷದ ಪ್ರಶಸ್ತಿಯನ್ನು ವೈಜ್ಞಾನಿಕ ಸಂಶೋಧನೆಯಲ್ಲಿ ಸಾಧನೆ ಮಾಡಿರುವ ಇಸ್ರೋ ಸಂಸ್ಥೆಗೆ ಪ್ರದಾನ ಮಾಡಲಾಗುವುದು ಎಂದರು.
ಡಿ.2 ರಂದು ಸಂಜೆ 5 ಗಂಟೆಯಿಂದ ಕಾಶಿ ಕ್ಷೇತ್ರದ ವಿಶ್ವನಾಥನಿಗೆ ತನಾರತಿ ಮಾಡುವ ಬಳಗದಿಂದ ಸದ್ಗುರು ಯಲ್ಲಾಲಿಂಗ ಮಹಾಪ್ರಭುಗಳವರಿಗೆ ತನಾರತಿ ಮಾಡುವ ಮೂಲಕ ಗುರುವಂದನಾ ಮಹೋತ್ಸವ ಜನರುಗಲಿದೆ. ಅದೇದಿನ ಸಂಜೆ ಖ್ಯಾತ ಗಾಯಕ ವಿಜಯ ಪ್ರಕಾಶ ಮತ್ತು ತಂಡದಿಂದ ಸ್ವರ ಸಂಗೀತ ಸಂಭ್ರಮ ಜರುಗಲಿದೆ ಎಂದು ತಿಳಿಸಿದರು.
ಸಿ.ಎ.ನಾಡಗೌಡ ಇತರರಿದ್ದರು.30ರಿಂದ ಮುಗಳಖೋಡ ಮಠದಲ್ಲಿ ಗುರುವಂದ ಮಹೋತ್ಸವ

ಸಿ.ಎ.ನಾಡಗೌಡ ಇತರರಿದ್ದರು.