ಜಿಲ್ಲೆ

ರಾಯರ ಆರಾಧಾನ ಮಹೋತ್ಸವ ವೈಭವ

ಧನಂಜಯ ಎಸ್.ಹಕಾರಿ.

ಹಿರಿಯೂರು: ಇಲ್ಲಿನ ಶ್ರೀ ರಾಘವೇಂದ್ರ ಸ್ವಾಮಿ ದೇಗುಲದಲ್ಲಿ ಆರಾಧನಾ ಮಹೋತ್ಸವ ಧಾರ್ಮಿಕ ಕಾರ್ಯ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ದೀಪೋತ್ಸವ ಪೂಜೆ, ಸ್ವಾಮಿಗೆ ವಿಶೇಷ ಅಲಂಕಾರ, ಅಭಿಷೇಕ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಭಜನೆ, ಗಣಪತಿ ಹೋಮ,

ಉಯ್ಯಲೆ ಉತ್ಸವ ಇತರ ಧಾರ್ಮಿಕ ಕಾರ್ಯಗಳು ಸರಳವಾಗಿ ಜರುಗಿದವು.

ಶ್ರೀ ಜ್ಞಾನ ಭಾಸ್ಕರಚಾರ್ಯ ಸ್ವಾಮೀಜಿ, ಅರ್ಚಕ ಮಂಜುನಾಥ್, ಸದಾನಂದ್ ಸ್ವಾಮೀಜಿ, ನಾಗರಾಜ್, ರವೀಂದ್ರನಾಥ್ ಇತರರಿದ್ದರು.