ರಾಯಚೂರು ಅಖಿಲ ಭಾರತ ಬ್ರಾಹ್ಮಣ ಮಹಾ ಸಭಾ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಭಾನು ಪ್ರಕಾಶ ಮತ್ತು ಜಿಲ್ಲಾ ಪ್ರತಿನಿಽ ಸ್ಥಾನಕ್ಕೆ ರಮೇಶ ಕುಲ್ಕರ್ಣಿ ಸ್ಪಽðಸಿದ್ದು ಸಮಾಜದವರು ಮತ ನೀಡುವ ಮೂಲಕ ಗೆಲ್ಲಿಸಬೇಕೆಂದು ಸಮಾಜ ಮುಖಂಡ ಡಿ.ಕೆ.ಮುರುಳಿಧರ ಮನವಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪಽðಸಿರುವ ಭಾನು ಪ್ರಕಾಶರಿಗೆ ಹಿರಿಯ ನ್ಯಾಯವಾದಿ ಹರ‍್ನಳ್ಳಿ ಅಶೋಕ ಅವರ ಬೆಂಬಲಿಸಿದ್ದಾರೆ. ಸಮಾಜದ ಸಂಘಟನೆ, ಬೆಳವಣಿಗೆ ನಿರಂತರ ತೊಡಗಿಸಿಕೊಂಡಿರಯ ಭಾನು ಪ್ರಕಾಶಇವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು. ಅದೇ ರೀತಿ ಯುವ ಮುಖಂಡರರಮೇಶ ಕುಲ್ಕರ್ಣಿಇವರು ಜಿಲ್ಲಾ ಪ್ರತಿನಿಽ ಸ್ಥಾನಕೆ ಸ್ಪಽðಸಿದ್ದು ಅವಕಾಶ ನೀಡಲು ಬೆಂಬಲಿಸುವAತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಮೇಶ ಕುಲ್ಕರ್ಣಿ, ಡಾ.ಆನಂದ -Àಡ್ನೀಸ್, ಪ್ರಾಣೇಶ ಮುತಾಲಿಕ್, ರಾಮರಾವ ಗಣೇಕಲ್, ರಾಘವೇಂದ್ರ ಚೂಡಾಮಣಿ, ಡಾ.ರವಿ ಮುಜಂದಾರ, ಪ್ರಹ್ಲಾದರಾವ ಕಲ್ಮಲಾ, ವಿಜಯ ರಾವ್ ಇದ್ದರು.