ಜಿಲ್ಲೆ

ಸುನೀತಾ ಮಂಜೇಶ್ವರ ನಿಧನ

Mangaluru - Prakash MC Manjeshwar

ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಮಂಜೇಶ್ವರ ಡಾ.ಅಂಬೇಡ್ಕರ್ ನಗರ ಉದ್ಯಾವರ ಗುತ್ತು ನಿವಾಸಿ ಸದಾಶಿವ ಅವರ ಪತ್ನಿ, ಸ್ಥಳೀಯ ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಮಹಿಳಾ ಸಮಿತಿಯ ಮಾಜಿ ಅಧ್ಯಕ್ಷೆ ಸುನೀತಾ (55) ಅವರು ಶನಿವಾರ ರಾತ್ರಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಪತಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.