ಜಿಲ್ಲೆ

ಸುಳ್ಯದಲ್ಲಿ ಮತ್ತೆ ಕಂಪಿಸಿದ ಭೂಮಿ

Dakshina Kannada

ಸುಳ್ಯ: ಸುಳ್ಯದಲ್ಲಿ ಸೋಮವಾರ ಸಂಜೆ 4ಗಂಟೆಯ ವೇಳೆಗೆ ಕೆಲವೆಡೆ ಭೂಮಿ ಕಂಪಿಸಿದೆ. ಅರಂತೋಡು, ಮರ್ಕಂಜ, ಪೆರಾಜೆ, ತೊಡಿಕಾನದಲ್ಲಿ ಭೂ ಕಂಪನದ ಅನುಭವವಾಗಿದೆ.