ಜಿಲ್ಲೆ

ನೇಣು ಬಿಗಿದು ಆತ್ಮಹತ್ಯೆ

ಸೌಮ್ಯ ಆರ್

ಕಾಸರಗೋಡು: ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಸಮೀಪದ ಲಕ್ಷ್ಮೀ ನಿಲಯದ ಬಾಲಕೃಷ್ಣ ಶೆಟ್ಟಿ(62) ಎಂಬುವವರ ಮೃತದೇಹ ಮನೆಯ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಹಳ ಹೊತ್ತಿನವರೆಗೆ ಎದ್ದೇಳದಿರುವುದರಿಂದ ಮನೆಯವರು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶವ ಕಂಡು ಬಂದಿತ್ತು. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.